ಆತ್ಮೀಯರೇ...
ಬೆಳ್ವಾಯಿ ಗ್ರಾಮಸ್ಥರು, ಭಕ್ತಾದಿಗಳು ಸೇರಿ ಶ್ರೀ ಕ್ಷೇತ್ರದಲ್ಲಿ ದಿನಾಂಕ 28-10-2024 ರ ಸೋಮವಾರ ಬೆಳಿಗ್ಗೆ ಗಂಟೆ 11:20ರ ಶುಭಮುಹೂರ್ತದಲ್ಲಿ ಬ್ರಹ್ಮಾವರ ತಾಲೂಕು ಶಿರಿಯಾರ ಹೆದ್ದಾರಿಮಠ ವೇದಬ್ರಹ್ಮ ಗುರುಮೂರ್ತಿ ಅಡಿಗ ಅವರು ಇಟ್ಟ ಸ್ಥಳ ಪ್ರಶ್ನೆಯಲ್ಲಿ ಮಿಥುನಲಗ್ನದ ಪಂಚಮದಲ್ಲಿ ರವಿ ಹಾಗೂ ಬುಧರು ಕಂಡುಬ೦ದ ಪ್ರಕಾರ ಕ್ಷೇತ್ರದ ಜೀರ್ಣೋದ್ದಾರಕ್ಕೆ ಸರಿಯಾದ ಸಮಯ ಹಾಗೂ ಸಂಬಂಧ ಪಟ್ಟ ವ್ಯಕ್ತಿಗಳು, ಮನೆತನದವರು ಒದಗಿ ಬರುತ್ತಾರೆ ಎಂದು ಆರಂಭದಲ್ಲಿ ಕಂಡು ಬಂದಿರುತ್ತದೆ.
ದೇವಸ್ಥಾನದ ವೀಡಿಯೊ
ಶಿಥಿಲಾವಸ್ಥೆಯಲ್ಲಿರುವ ಬೆಳ್ವಾಯಿ ಮುಡಾಯಿಕಾಡು ಶ್ರೀ ನಾಗ ಬ್ರಹ್ಮ ಲಿಂಗೇಶ್ವರ ವನದುರ್ಗಾ ಕ್ಷೇತ್ರ 🙏🏻
ದೇವಾಲಯದ ವೈಶಿಷ್ಟ್ಯಗಳು
ಸ್ಪಟಿಕ ಗಣಪತಿ
ಗರ್ಭಗ್ರಹದಲ್ಲಿ ಪಂಚ ಪಾತ್ರೆಯ ಒಳಗೆ ಸಣ್ಣ ಗಾತ್ರದ ಸ್ಪಟಿಕ ಗಣಪತಿ
ನಾಗೇಂದ್ರ
ಅಷ್ಟ ಕುಲ ನಾಗೇಂದ್ರ ಸಾನಿಧ್ಯ
ಬಿಂಬಗಳು
ಮೂರು ಆಡಿಎತ್ತರದ ನಾಗ ಹಾಗೂ 9 ಬಿಂಬಗಳು
ಇತಿಹಾಸ
ಇದು ಸಾಮಾನ್ಯ 830 ವರುಷಗಳ ಇತಿಹಾಸ ಇರುವ ಬೆಳ್ವಾಯಿಗೆ ಸಂಬಂಧ ಪಟ್ಟ ಪುರಾತನ ಶಿವ ಸಾನಿಧ್ಯವಾಗಿದೆ...
ಸಂಪರ್ಕ
ಸ್ಥಳ: ಬೆಳ್ವಾಯಿ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಶ್ರೀ ವನದುರ್ಗಾ ಕ್ಷೇತ್ರ ಮುಡಾಯಿಕಾಡು, ಬೆಳ್ವಾಯಿ, ಮೂಡುಬಿದಿರೆ, ದ. ಕ.
ಸಂಪರ್ಕಿಸಿ: ಮಂಜುನಾಥ್
ಕರೆ ಮಾಡಿ: +91-7353484731ದೇವಸ್ಥಾನದ ಛಾಯಾಚಿತ್ರಗಳು