ಸ್ಫಟಿಕ ಗಣಪತಿ
ಗರ್ಭಗೃಹದಲ್ಲಿ ಪಂಚ ಪಾತ್ರೆಯ ಒಳಗೆ ಸಣ್ಣ ಗಾತ್ರದ ಸ್ಫಟಿಕ ಗಣಪತಿ
ಶ್ರೀ ವನದುರ್ಗಾ ಕ್ಷೇತ್ರ · ಮುಡಾಯಿಕಾಡು
ಸುಮಾರು 830 ವರ್ಷಗಳ ಇತಿಹಾಸವಿರುವ ಪುರಾತನ ಶಿವ ಸಾನಿಧ್ಯ — ಮುಡಾಯಿಕಾಡು, ಬೆಳ್ವಾಯಿ, ಮೂಡುಬಿದಿರೆ, ದಕ್ಷಿಣ ಕನ್ನಡ
ದೇವಸ್ಥಾನ ಪರಿಚಯ
ಪ್ರಕಟಣೆ
ಬೆಳ್ವಾಯಿ ಗ್ರಾಮಸ್ಥರು, ಭಕ್ತಾದಿಗಳು ಸೇರಿ ಶ್ರೀ ಕ್ಷೇತ್ರದಲ್ಲಿ ದಿನಾಂಕ 28-10-2024 ರ ಸೋಮವಾರ ಬೆಳಿಗ್ಗೆ ಗಂಟೆ 11:20ರ ಶುಭಮುಹೂರ್ತದಲ್ಲಿ ಬ್ರಹ್ಮಾವರ ತಾಲೂಕು ಶಿರಿಯಾರ ಹೆದ್ದಾರಿಮಠ ವೇದಬ್ರಹ್ಮ ಗುರುಮೂರ್ತಿ ಅಡಿಗ ಅವರು ಇಟ್ಟ ಸ್ಥಳ ಪ್ರಶ್ನೆಯಲ್ಲಿ ಮಿಥುನಲಗ್ನದ ಪಂಚಮದಲ್ಲಿ ರವಿ ಹಾಗೂ ಬುಧರು ಕಂಡುಬಂದ ಪ್ರಕಾರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸರಿಯಾದ ಸಮಯ ಹಾಗೂ ಸಂಬಂಧ ಪಟ್ಟ ವ್ಯಕ್ತಿಗಳು, ಮನೆತನದವರು ಒದಗಿ ಬರುತ್ತಾರೆ ಎಂದು ಆರಂಭದಲ್ಲಿ ಕಂಡು ಬಂದಿರುತ್ತದೆ.
ಇತಿಹಾಸ
ಇದು ಸಾಮಾನ್ಯ 830 ವರುಷಗಳ ಇತಿಹಾಸ ಇರುವ ಬೆಳ್ವಾಯಿಗೆ ಸಂಬಂಧ ಪಟ್ಟ ಪುರಾತನ ಶಿವ ಸಾನಿಧ್ಯವಾಗಿದೆ. ಇಂದು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಒಗ್ಗೂಡಿದ್ದಾರೆ.
ವೈಶಿಷ್ಟ್ಯಗಳು
ಗರ್ಭಗೃಹದಲ್ಲಿ ಪಂಚ ಪಾತ್ರೆಯ ಒಳಗೆ ಸಣ್ಣ ಗಾತ್ರದ ಸ್ಫಟಿಕ ಗಣಪತಿ
ಅಷ್ಟ ಕುಲ ನಾಗೇಂದ್ರ ಸಾನಿಧ್ಯ
ಮೂರು ಅಡಿ ಎತ್ತರದ ನಾಗ ಹಾಗೂ 9 ಬಿಂಬಗಳು
ವೀಡಿಯೊ
ಶಿಥಿಲಾವಸ್ಥೆಯಲ್ಲಿರುವ ಬೆಳ್ವಾಯಿ ಮುಡಾಯಿಕಾಡು ಶ್ರೀ ನಾಗ ಬ್ರಹ್ಮ ಲಿಂಗೇಶ್ವರ ವನದುರ್ಗಾ ಕ್ಷೇತ್ರ 🙏🏻
ಛಾಯಾಚಿತ್ರಗಳು
ಸಂಪರ್ಕ
ಸ್ಥಳ
ಬೆಳ್ವಾಯಿ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಶ್ರೀ ವನದುರ್ಗಾ ಕ್ಷೇತ್ರ
ಮುಡಾಯಿಕಾಡು, ಬೆಳ್ವಾಯಿ, ಮೂಡುಬಿದಿರೆ, ದ. ಕ.